Surprise Me!

ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಸಿ ಎಂ ಸಿದ್ದರಾಮಯ್ಯ | Oneindia Kannada

2018-03-17 598 Dailymotion

Karnataka chief minister Siddaramaiah blames, Union government's policy of distributing subsidies to the state on the basis of population. Many south Indian states repeated his voice. <br /> <br /> <br />'ಅಭಿವೃದ್ಧಿ ಹೊಂದಿರುವ ದಕ್ಷಿಣ ಭಾರತ ಅತೀ ಹೆಚ್ಚು ತೆರಿಗೆ ಕಟ್ಟುತ್ತಿದ್ದರೂ ಕೇಂದ್ರದಿಂದ ಅದಕ್ಕೆ ಸಿಗುವ ಅನುದಾನ ಮಾತ್ರ ತೀರಾ ಕಡಿಮೆ. ಇದು ಮಲತಾಯಿ ಧೋರಣೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಮೇಲೆ ಗೂಬೆ ಕೂರಿಸಿದ್ದಾರೆ.

Buy Now on CodeCanyon